A V Fashions

A V Fashions Reselling of exclusive range of Ladies wear from leading Textile Industries in India.

ಪ್ರತಿಲಿಪಿಯಲ್ಲಿ ನನ್ನನ್ನು ಹಿಂಬಾಲಿಸಿ,https://pratilipi.app.link/mCBlNKdw51bಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತ...
07/04/2026

ಪ್ರತಿಲಿಪಿಯಲ್ಲಿ ನನ್ನನ್ನು ಹಿಂಬಾಲಿಸಿ,

https://pratilipi.app.link/mCBlNKdw51b

ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ

"ಅಣ್ಣಾ ನಿಮಗೆ ನಮ್ಮ ಚಕ್ರಿ ಹೇಗೆ ಗೊತ್ತು? ಕೇಳಿದಳು ಸುಭದ್ರಾ, ನನಗೆ ಗೊತ್ತು, ಅದೊಂದು ದೊಡ್ಡ ಕಥೆ. ಅವನನ್ನು ನಿಮ್ಮ ಮನೆಗೆ ಕಳಿಸಿದ್ದು ನಾನೆ ಎಂದು ಹೇಳಿ, ಅದು ಸರಿ, ನಿನಗೆ ಚಕ್ರಿ ಹೇಗೆ ಗೊತ್ತು?" ಕೇಳಿದ ಭಾರದ್ವಾಜ್.

"ಇದೊಳ್ಳೆ ಚೆನ್ನಾಗಿದೆ! ರಾಮಾಯಣ ಕೇಳಿ, ರಾಮನಿಗು ಸೀತೆಗೂ ಏನು ಸಂಬಂಧ? ಎಂದು ಕೇಳಿದ ಹಾಗೆ ಇದೆ! ನನ್ನ ಅಳಿಯ ಸಿಕ್ಕಿ ಬಿಟ್ಟ ಅಂದೆನಲ್ಲ, ಅವನೇ ಇವನು!" ಎಂದಳು ಸುಭದ್ರ.

ಮುಗಿದು ಹೋಯಿತು ಕಥೆ! ನನಗೆ ಸಂಬಂಧಿಸಿದ "ಎಲ್ಲಾ ರಹಸ್ಯಗಳೂ ಈ ಮನುಷ್ಯನಿಗೆ ತಿಳಿದು ಹೋಗ್ತಾ ಇದೆ. ಈತ ಎಲ್ಲಾ ವಿಷಯಗಳನ್ನು ಟಾಂ ಟಾಂ ಮಾಡಿ ಬಿಟ್ಟರೆ ನನ್ನ ಗತಿ ಅಧೋಗತಿ!" ಎಂದುಕೊಂಡ ಚಕ್ರಿ.

Books, Stories and Poems

"ರಹಸ್ಯ ಪುಸ್ತಕ", ಪ್ರತಿಲಿಪಿಯಲ್ಲಿ ಓದಿರಿ :,https://pratilipi.app.link/EK07CGFz4Zbಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ...
02/04/2026

"ರಹಸ್ಯ ಪುಸ್ತಕ", ಪ್ರತಿಲಿಪಿಯಲ್ಲಿ ಓದಿರಿ :,

https://pratilipi.app.link/EK07CGFz4Zb

ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ

ಚಂದನಾ ಸಿಟ್ಟಿನಿಂದ " ನಿನಗೆ ಸ್ವಲ್ಪವಾದರೂ ಮ್ಯಾನರ್ಸ್ ಇಲ್ವಾ? ಭಾವ ಏನು‌ ತಿಳಿದುಕೊಳ್ತಾರೆ? ಪಾಪ‌ ಇವರಿಗೂ ತಿನ್ನೋಕೂ ಗತಿಯಿಲ್ಲ! ಹೇಗೆ ಆತುರಾತುರವಾಗಿ ತಿಂಡಿಗಾಗಿ ಬಕ ಪಕ್ಷಿಯಂತೆ ಕಾಯುತ್ತಾ ಇರ್ತಾರೆ ಅಂದ್ಕೋಬೇಕಾ?" ಎಂದು ಕಿರುಚಿದಳು. ಅವಳಿಗೆ ತನ್ನ ತಂಗಿ ತಿಂದುದಕ್ಕಿಂತ ಚಕ್ರಿಯ ಕೈಯಿಂದ ತಿಂದದ್ದು ಇರಿಟೇಟಿಂಗ್ ಅನಿಸಿತ್ತು.

ಅವಳ ಮಾತನ್ನು ಕೇಳಿ, "ಹಲೋ ಕೂಲ್ ಕೂಲ್. ನನ್ನ ಹತ್ತಿರ ಈ ಸಂಕೋಚವೆಲ್ಲಾ ಬೇಡ. ನಾನು ಕೂಡಾ‌ ಈ ಸ್ಟೇಜ್ ನಲ್ಲೇ ಇದ್ದು ಬಂದವನು" ಎಂದ ಚಕ್ರಿ.

ಅದನ್ನು ಕೇಳಿ ಸುಭದ್ರದೇವಿ ತನ್ನ ಸೋದರಳಿಯ ಏನೇನು ಕಷ್ಟ ಪಟ್ಟಿದ್ದಾನೋ ಎಂದು ಮನದಲ್ಲೇ ಮರುಗಿ, "ಚಕ್ರಿ ಇಷ್ಟು ದಿನ ಎಲ್ಲಿದ್ದೆ? ಹೇಗಿದ್ದೆ? ನಮ್ಮ ಬಗ್ಗೆ ನಿನಗೆ ಹೇಗೆ ಗೊತ್ತಾಯಿತು? ಯಾರು ಹೇಳಿದರು?" ಎಂದು ಕೇಳಿದಳು.

ರಾಜಣ್ಣ ತನ್ನ ಮೂರು ತಿಂಗಳ ಮೊಮ್ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅವಳ ಕುತ್ತಿಗೆಗೆ ಬಂಗಾರದ ಸರ ಹಾಕಿ, ಪುಟ್ಟಾ, ಚರಿತಾ, ಇದು ನಿನ್.....

Address

Banashankari 2nd Stage
Bangalore
560070

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 1am - 3pm

Telephone

+919739714013

Website

Alerts

Be the first to know and let us send you an email when A V Fashions posts news and promotions. Your email address will not be used for any other purpose, and you can unsubscribe at any time.

Contact The Business

Send a message to A V Fashions:

Shortcuts

Share