18/06/2026
ಕೆಲವು ಪ್ರಶ್ನೆಗಳು ಉತ್ತರಗಳಿಗಾಗಿ ಅಲ್ಲ…
ನಮ್ಮ ಮನಸ್ಸಿನೊಳಗೆ ವರ್ಷಗಳಿಂದ ಮೌನವಾಗಿ ಉಳಿದಿರುವ ಭಾವನೆಗಳನ್ನು ಒಮ್ಮೆ ನಮ್ಮನ್ನೇ ಕೇಳಿಕೊಳ್ಳಲು.
ನಾವು ಎಲ್ಲರಿಗೂ ನಗುವನ್ನು ತೋರಿಸುತ್ತೇವೆ,
ಆದರೆ ನಮ್ಮ ನೋವು, ನಮ್ಮ ಭಯ, ನಮ್ಮ ಆಸೆಗಳು ಮತ್ತು ನಮ್ಮ ಕಣ್ಣೀರು ಎಷ್ಟು ಜನರಿಗೆ ಗೊತ್ತು?
ಈ ಪ್ರಶ್ನೆಗಳಲ್ಲಿ ಯಾವುದಾದರೂ ನಿಮ್ಮ ಮನಸ್ಸನ್ನು ಮುಟ್ಟಿದರೆ,
ಒಮ್ಮೆ ನಿಮ್ಮನ್ನೇ ಕೇಳಿಕೊಳ್ಳಿ…
ಬಹುಶಃ ನಿಮ್ಮ ಹೃದಯಕ್ಕೆ ಬೇಕಾಗಿದ್ದ ಉತ್ತರ ಸಿಗಬಹುದು. ❤️