AziTeez -Your Alter Ego

AziTeez -Your Alter Ego Beautifully Designed Tees at Affordable Prices. www.totalteez.com You are unique and so must be your Tshirt.

Your imagination is the only limit; we will make your product say what you want it to say, however you want to say it and convey messages.With the help of an amazing community of talented artists, TotalTeez selects and prints hundreds of awesome new tee shirt designs. Go ahead and select one of our designs or customize your T shirt with your own quotes/designs and send us the designs at [email protected]

https://www.youtube.com/watch?v=CcdpIxjKAco&ab_channel=TotalKannadaMedia-%E0%B2%9F%E0%B3%8B%E0%B2%9F%E0%B2%B2%E0%B3%8D%E...
25/10/2024

https://www.youtube.com/watch?v=CcdpIxjKAco&ab_channel=TotalKannadaMedia-%E0%B2%9F%E0%B3%8B%E0%B2%9F%E0%B2%B2%E0%B3%8D%E0%B2%95%E0%B2%A8%E0%B3%8D%E0%B2%A8%E0%B2%A1%E0%B2%AE%E0%B3%80%E0%B2%A1%E0%B2%BF%E0%B2%AF

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿ....

ಡಾ ಉಮೇಶ್ ಎಸ್ ಎನ್ ಅವರ ಚೊಚ್ಚಲ ಕವನ ಸಂಕಲನ ಹೃದಯ ಘೋಷ ಪುಸ್ತಕ ಬಿಡುಗಡೆಯ ಸಮಾರಂಭಮುಖ್ಯ ಅತಿಥಿಗಳುಡಾ. ಪಿ ವಿ ನಾರಾಯಣಹಿರಿಯ ಸಾಹಿತಿಗಳುಶಾಂತಾರ...
10/08/2024

ಡಾ ಉಮೇಶ್ ಎಸ್ ಎನ್ ಅವರ ಚೊಚ್ಚಲ ಕವನ ಸಂಕಲನ ಹೃದಯ ಘೋಷ ಪುಸ್ತಕ ಬಿಡುಗಡೆಯ ಸಮಾರಂಭ

ಮುಖ್ಯ ಅತಿಥಿಗಳು

ಡಾ. ಪಿ ವಿ ನಾರಾಯಣ
ಹಿರಿಯ ಸಾಹಿತಿಗಳು

ಶಾಂತಾರಾಮ್ ಶೆಟ್ಟಿ
ಕನ್ನಡ ಮತ್ತು ತುಳು ಸಾಹಿತಿ
ಐ-ಲೇಸಾ ಸ್ಥಾಪಕರು

ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ
ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ
ಬೆಂಗಳೂರು

ಆಗಸ್ಟ್ ೧೧ , ಭಾನುವಾರ ಬೆಳಿಗ್ಗೆ 10:30 ಕ್ಕೆ

ಬೆಳಗಿನ ಉಪಾಹಾರ ನಮ್ಮೊಂದಿಗೆ

ನಿರೂಪಣೆ ನಾಗಶ್ರೀ

ಬೆಳಗ್ಗಿನ ಕಾಫಿ ಮತ್ತು ಮಧ್ಯಾನ್ಹದ ಊಟ ನಮ್ಮ ಜೊತೆಯಲ್ಲಿ

ತಮಗೆಲ್ಲರಿಗೂ ಆತ್ಮೀಯ ಸ್ವಾಗತ

‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತುಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ....
02/04/2024

‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು

ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು ಎಂದಿದ್ದಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಎರಡನೇ ದೇವರು ಕಾದಂಬರಿಯ ಕುರಿತು ಬರೆದ ಆಪ್ತ ಮಾತು ಇಲ್ಲಿವೆ.

ರಮೇಶರೇ,
ನಮಸ್ಕಾರ.

ನಿಮ್ಮ "ಎರಡನೇ ದೇವರು" ಕಾದಂಬರಿಯನ್ನು ಉಸಿರು ಬಿಗಿ ಹಿಡಿದು ಓದಿದ ಹಾಗೆ ಓದಿದೆ! ಅದು ಸಾಮಾಜಿಕ ವಸ್ತುವನ್ನು ಒಳಗೊಂಡಿದ್ದರೂ ಅದರ ನಡೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯದ್ದೇ. ಇಷ್ಟಕ್ಕೂ ಅದು ನಿಮಗೆ ಒಗ್ಗಿದ ಬರೆವಣಿಗೆಯ ರೀತಿಯೇ ಅಲ್ಲವೇ?

ವ್ಯಾಸಭಾರತದಲ್ಲಿ (ವಾಲ್ಮೀಕಿ ರಾಮಾಯಣದಲ್ಲಿ ಕೂಡಾ!) ಒಂದು ಶ್ಲೋಕ ಬರುತ್ತದೆ: ಯಥಾ ಕಾಷ್ಠಂಚ ಕಾಷ್ಠಂಚ...ಅಂತ! ಅಂದರೆ ಮಹಾ ಪ್ರವಾಹದಲ್ಲಿ ಎಲ್ಲಿಂದಲೋ ಬೇರೆ ಬೇರೆಯಾಗಿ ಬಂದ ಎರಡು ಮರದ ತುಂಡುಗಳು ಒಂದೆಡೆ ಜತೆಯಾಗುತ್ತಾ, ಮತ್ತೆ ಬೇರ್ಪಡುತ್ತಾ, ಜತೆಯಾಗುತ್ತಾ...ಸಾಗುತ್ತವೆ ಅಂತ! ನಮ್ಮ ಗಂಡು ಹೆಣ್ಣುಗಳ ಕಥೆಯೂ ಅದೇ ಅಲ್ಲವೇ?

ನಿಮ್ಮ ಕಾದಂಬರಿಯಲ್ಲಿ ಬರುವ ಪೂರ್ಣ ಹಾಗೂ ನೇತ್ರಾರ ಪಾತ್ರಗಳೂ ಇದೇ ರೀತಿ ಎಲ್ಲಿಂದಲೋ ಬಂದು ಜತೆಯಾಗುತ್ತಾ ಬೇರ್ಪಡುತ್ತಾ ಸಾಗಿದವರು. ನಡುವೆ ಅನೇಕ ತಿರುವುಗಳಲ್ಲಿ ನಡೆಯುವ ಅಘಟಿತ ಘಟನಾವಳಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಪ್ಪುಗಳನ್ನು ಮಾಡುತ್ತಲೇ, ಅದರಿಂದ ಪಾಠ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಾ...ಆ ಪ್ರಕ್ರಿಯೆಯಲ್ಲೇ ಹದಗೊಂಡು ಮಾಗುತ್ತಾ ಹೋಗುವ ರೀತಿ ತುಂಬಾ ಕುತೂಹಲಕಾರಿಯೂ ಸೊಗಸಾದುದೂ ಆಗಿದೆ.

ನಿಮ್ಮ ನಿರೂಪಣಾ ವಿಧಾನ, ಬಳಸಿದ ನಮ್ಮ ಕಡೆಯ ಮಾತಿನ ಧಾಟಿ, ಚಕಚಕನೆ ಘಟನೆಗಳು ಸಂಭವಿಸುತ್ತಾ ಹೋಗುವ ರೀತಿಯು ನಿಮಗೇ ವಿಶಿಷ್ಟವಾದುದು. ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು. ಅಭಿನಂದನೆಗಳು.

ನೀವು ಸಿಬಿಐ ಆಫೀಸಿನಲ್ಲಿ ಇರಬೇಕಾದವರು ತಪ್ಪಿ ಬೇರೆಡೆ ಉಳಿದು ಬಿಟ್ಟಿರಿ ಅಂತ ನನಗನ್ನಿಸುತ್ತದೆ! ಇಂಥದೇ ಇನ್ನಷ್ಟು ಕೃತಿಗಳನ್ನು ನನ್ನಂಥ ಬಡಪಾಯಿಯ ಓದಿಗೆ ಆಹಾರವಾಗಿ ನೀಡುತ್ತಾ ಇರಿ!

ನಮಸ್ಕಾರ,
ನಿಮ್ಮ,
ಸುಬ್ರಾಯ ಚೊಕ್ಕಾಡಿ

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

https://www.youtube.com/watch?v=B6Uc9GjSe0I
01/04/2024

https://www.youtube.com/watch?v=B6Uc9GjSe0I

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ.....

ಅಮೀಬಾ ಕಾದಂಬರಿ ಬಿಡುಗಡೆ - ರೋಮಾಂಚಕ, ಪತ್ತೇದಾರಿ ಕಾದಂಬರಿ ಮುಖ್ಯ ಅತಿಥಿಗಳುಜೋಗಿ ,ಪ್ರಖ್ಯಾತ ಬರಹಗಾರರು, ಕನ್ನಡಪ್ರಭ ಪತ್ರಿಕೆಯ ಸಂಪಾದಕರುಅನಂ...
01/04/2024

ಅಮೀಬಾ ಕಾದಂಬರಿ ಬಿಡುಗಡೆ
- ರೋಮಾಂಚಕ, ಪತ್ತೇದಾರಿ ಕಾದಂಬರಿ

ಮುಖ್ಯ ಅತಿಥಿಗಳು

ಜೋಗಿ ,ಪ್ರಖ್ಯಾತ ಬರಹಗಾರರು, ಕನ್ನಡಪ್ರಭ ಪತ್ರಿಕೆಯ ಸಂಪಾದಕರು

ಅನಂತ ಚಿನಿವಾರ್ , ಪತ್ರಕರ್ತರು, ಸಂಪಾದಕರು

ಯಶೋಮತಿ ರವಿಬೆಳಗೆರೆ ,ಪತ್ರಕರ್ತರು, ಬರಹಗಾರರು

ಎ ಪಿ ಅರ್ಜುನ್ , ಖ್ಯಾತ ನಿರ್ದೇಶಕರು

ವಿರಾಟ್ ,ನಾಯಕನಟರು

ಸಿಹಿಕಹಿ ಚಂದ್ರು ನಟ, ನಿರ್ಮಾಪಕ, ನಿರ್ದೇಶಕ

ನೆನಪಿರಲಿ ಪ್ರೇಮ್ .ಖ್ಯಾತ ನಟರು

ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ

ಏಪ್ರಿಲ್ 7 , ಭಾನುವಾರ ಬೆಳಿಗ್ಗೆ 10:30 ಕ್ಕೆ

ಬೆಳಗಿನ ಉಪಾಹಾರ ನಮ್ಮೊಂದಿಗೆ

ನಿರೂಪಣೆ ಪ್ರಶಾಂತ್ ಅತ್ರಿ

ತಮಗೆಲ್ಲರಿಗೂ ಆತ್ಮೀಯ ಸ್ವಾಗತ

28/05/2023

ಆತ್ಮೀಯ ಬಂಧುಗಳೇ "ರಾಧಾ ರಮಣ" ಸಿನಿಮವು ಚಲನಚಿತ್ರೋದ್ಯಮದ ಯುವ ಪ್ರತಿಭೆಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಕೊರೋನಾ ಸಂದರ್ಭದಲ್ಲಿ ತಯಾರಿಸಿದ ಚಿತ್ರವಾಗಿದೆ.

ಬಹುತೇಕ ಹೊಸಬರನ್ನೆ ಒಳಗೊಂಡಿರುವ ಈ ಚಿತ್ರದಲ್ಲಿ
ನಾಯಕ , ನಾಯಕಿ , ಖಳನಾಯಕ , ನಿರ್ದೇಶಕ , ಸಂಗೀತ ನಿರ್ದೇಶಕ , ಕ್ಯಾಮರಾಮನ್ ಎಲ್ಲರಿಗೂ ಇದು ಅವರ ಮೊದಲ ಚಿತ್ರವಾಗಿದೆ.

ಈ ಚಿತ್ರವನ್ನು ಕ್ಯಾತನಹಳ್ಳಿ ಹಾಗೂ ಪಾಂಡವಪುರ ತಾಲೂಕಿನ ಸುತ್ತಮುತ್ತಲೇ ಚಿತ್ರಿಸಿದ್ದಾರೆ, ಹಾಗೂ ಈ ಚಿತ್ರದಲ್ಲಿ ನಾನು ಸಹ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುತ್ತೇನೆ.

ಆದ್ದರಿಂದ ದಯವಿಟ್ಟು ಚಲನಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಮತ್ತು ಯುವ ಪ್ರತಿಭಾವಂತ ಕಲಾವಿದರನ್ನು ಬೆಂಬಲಿಸಿ.

-ದರ್ಶನ್ ಪುಟ್ಟಣ್ಣಯ್ಯ
ಶಾಸಕರು
ಮೇಲುಕೋಟೆ ವಿಧಾನಸಭಾ ಕ್ಷೇತ್ರ

Totalkannada.comTotalteez.com
06/12/2022

Totalkannada.com
Totalteez.com

Address

638, 10th Main Road 31st Cross Jayanagara 4th Block
Bangalore
560011

Alerts

Be the first to know and let us send you an email when AziTeez -Your Alter Ego posts news and promotions. Your email address will not be used for any other purpose, and you can unsubscribe at any time.

Contact The Business

Send a message to AziTeez -Your Alter Ego:

Share