14/06/2026
🎪🥭 ಮೊಟ್ಟ ಮೊದಲ ಬಾರಿಗೆ ಅಜ್ಜಂಪುರದಲ್ಲಿ! 🥭🎪
ಇನ್ನರ್ ವೀಲ್ ಕ್ಲಬ್ ಆಫ್ ಅಜ್ಜಂಪುರ ಪ್ರಿನ್ಸೆಸ್ ಹಾಗೂ ಶ್ರೀ ಸಾಯಿ ಈವೆಂಟ್ಸ್ ವತಿಯಿಂದ
✨ MANGO FOOD FESTIVAL & LIFESTYLE EXHIBITION ✨
📅 ಜೂನ್ 16 & 17, 2026
🗓️ ಮಂಗಳವಾರ & ಬುಧವಾರ
🛍️ ಬೆಂಗಳೂರಿನ ಹೆಸರಾಂತ ಗಾನವಿ ಸಿಲ್ಕ್ಸ್ ಅವರಿಂದ
👗 ಸೆಮಿ ಸಿಲ್ಕ್ & ಮೈಸೂರು ಸಿಲ್ಕ್ ಸೀರೆ
🔥 ಒಂದು ಕೊಂಡರೆ ಮತ್ತೊಂದು ಉಚಿತ!
🥭 ಜೊತೆಗೆ ರುಚಿ ರುಚಿಯಾದ ಮಾವಿನಹಣ್ಣಿನ ವಿಶೇಷ ತಿನಿಸುಗಳು:
😋 ಮ್ಯಾಂಗೋ ಹೋಳಿಗೆ
😋 ಮ್ಯಾಂಗೋ ದೋಸೆ
😋 ಮ್ಯಾಂಗೋ ಚಿತ್ರಾನ್ನ
😋 ಮ್ಯಾಂಗೋ ಜ್ಯೂಸ್
😋 ಮ್ಯಾಂಗೋ ಬಜ್ಜಿ & ಬೋಂಡಾ
😋 ಮ್ಯಾಂಗೋ ಚರುಮುರಿ
😋 ಮ್ಯಾಂಗೋ ಬನ್ ಬಟರ್ ಗುಲ್ಕನ್
😋 ಸ್ವೀಟ್ಸ್ ಹಾಗೂ ಇನ್ನೂ ಅನೇಕ ವಿಶೇಷ ತಿನಿಸುಗಳು
📍 ಸ್ಥಳ:
ಬೃಂದಾವನ ಕನ್ವೆನ್ಷನ್ ಹಾಲ್
ಸಿದ್ದರಾಮೇಶ್ವರ ಸಮುದಾಯ ಭವನ ಹತ್ತಿರ
ಬೀರೂರು ರಸ್ತೆ, ಅಜ್ಜಂಪುರ – 577547
⏳ ಎರಡು ದಿನ ಮಾತ್ರ!
📢 Shopping + Food + Entertainment ಎಲ್ಲವೂ ಒಂದೇ ಸ್ಥಳದಲ್ಲಿ!
🔥 ಈ ಅದ್ಭುತ ಅವಕಾಶವನ್ನು MISS ಮಾಡ್ಕೋಬೇಡಿ!
ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ.