31/08/2026
ಸೀರೆ gift ಕೊಡೋದು ಸಾಮಾನ್ಯ…
ಆದ್ರೆ ಸೀರೆಯನ್ನೇ ಒಂದು ಸುಂದರವಾದ ಗೌರಿ ಬಾಗಿನ ಆಗಿ ಕೊಟ್ರೆ? ❤️🌸
ನಮ್ಮಲ್ಲಿರುವ simple things + ಒಂದು beautiful saree = ಒಂದು special festive gift ✨
ಈ ಗೌರಿ ಹಬ್ಬಕ್ಕೆ ನಿಮ್ಮ ಅಮ್ಮ / ಅಕ್ಕ / ತಂಗಿ / ಸ್ನೇಹಿತೆಗೆ ಹೀಗೆ gift ಕೊಡ್ತೀರಾ? 🥰
“BAGINA” ಅಂತ comment ಮಾಡಿ ❤️