11/07/2026
ದಿನಾಲು ಹೆಚ್ಚು ಸ್ಕ್ರೀನ್ ನೋಡ್ತೀರಾ? ಕಣ್ಣು ಒಣಗುವುದು (Dry Eyes), ತಲೆನೋವು, ಮತ್ತು ಮಸುಕಾದ ದೃಷ್ಟಿ ನಿರ್ಲಕ್ಷಿಸಬೇಡಿ. ಇದು Digital Vision Syndrome ಇರಬಹುದು! ನಿಮ್ಮ ಕಣ್ಣುಗಳನ್ನು ರಕ್ಷಿಸಲು ಈ ಸರಳ ಸಲಹೆಗಳನ್ನು ಫಾಲೋ ಮಾಡಿ. 👁️ಚೆಕ್ ಮಾಡಿ ಮತ್ತು ಈ ವಿಡಿಯೋ ತಪ್ಪದೇ ವೀಕ್ಷಿಸಿ
❤️